ಕರ್ನಾಟಕ

karnataka

By

Published : Aug 2, 2020, 3:10 PM IST

ETV Bharat / videos

ಬಾಗಲಕೋಟೆ ಜಿಲ್ಲೆಯಲ್ಲಿ ಸಂಡೇ ಲಾಕ್​ಡೌನ್​ ರದ್ದು

ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಾಲ್ಕು ಭಾನುವಾರ ಲಾಕ್ ಡೌನ್‌ ಘೋಷಣೆ ಮಾಡಿದ ಬಳಿಕ, ಈ ರವಿವಾರ ಅನ್​​ಲಾಕ್​​ ಮಾಡಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಎಂದಿನಂತೆ ಮಾರುಕಟ್ಟೆ ಪ್ರಾರಂಭವಾಗಿ ದಿನನಿತ್ಯ ಚಟುವಟಿಕೆಗಳನ್ನು ನಡೆದಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ವರದಿ ಇಲ್ಲಿದೆ.

ABOUT THE AUTHOR

...view details