ಕರ್ನಾಟಕ

karnataka

ETV Bharat / videos

ಕಲಬುರಗಿಯಲ್ಲಿ ಸಂಡೇ ಫ್ರೀ ಡೌನ್: ವಾಹನ ಸಂಚಾರ, ವ್ಯಾಪಾರ ಆರಂಭ - ಸಂಡೇ ಲಾಕ್ ಡೌನ್ ವಾಪಸ್

By

Published : Aug 2, 2020, 11:37 AM IST

ಕಲಬುರಗಿ: ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ವಾಪಸ್ ತೆಗೆದುಕೊಂಡಿದ್ದು, ಮೊದಲ ಭಾನುವಾರ ಕಲಬುರಗಿ ಜಿಲ್ಲೆಯಲ್ಲಿ ಜನಜೀವನ ಎಂದಿನಂತಿದೆ. ಸಾರಿಗೆ ಬಸ್, ಆಟೋ, ಇತರೆ ವಾಹನಗಳ ಸಂಚಾರ ಆರಂಭಗೊಂಡಿದೆ. ಆದರೆ. ಲಾಕ್​ಡೌನ್​ ತೆರವಾಗಿದ್ದರೂ ಜನ ಸಂಚಾರ ತೀರಾ ವಿರಳವಾಗಿದೆ. ಅಂಗಡಿ ಮುಂಗಟ್ಟುಗಳು ನಿಧಾನವಾಗಿ ಬಾಗಿಲು ತೆರೆದುಕೊಳ್ಳುತ್ತಿವೆ.

ABOUT THE AUTHOR

...view details