ಸೂರ್ಯ-ಚಂದ್ರ ಗ್ರಹಣದ ಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ಯಜ್ಞ - banglore news Yajna for world welfare
ಲೋಕಕಲ್ಯಾಣಕ್ಕಾಗಿ ಕೆಲವರ ಮುಂದಾಳತ್ವದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಇತ್ತೀಚೆಗೆ ಸಂಭವಿಸಿದ್ದ ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣಕ್ಕೆ ಶಾಂತಿ ಕಲ್ಪಿಸುವ ಸಲುವಾಗಿ ಒಂದು ವಿಶೇಷ ಯಾಗ ಕೂಡಾ ನಡೆಯಿತು. ಅದೆಲ್ಲಿ..? ಏನಿದರ ವಿಶೇಷತೆ..? ಇಲ್ಲಿದೆ ಫುಲ್ ಸ್ಟೋರಿ..