ಕರ್ನಾಟಕ

karnataka

ETV Bharat / videos

ಕೊನೆ ಕ್ಷಣದ ಪ್ರಚಾರದಲ್ಲಿ ಸುಮಲತಾ ಅಂಬರೀಶ್​​ - ಸುಮಲತಾ ಅಂಬರೀಶ್

By

Published : Apr 16, 2019, 12:45 PM IST

ವಕೀಲರ ಸಂಘಕ್ಕೆ ಭೇಟಿ ನೀಡಿದ ಸುಮಲತಾ ಅಂಬರೀಶ್ ಮತಯಾಚನೆ ಮಾಡಿದರು. ಸಂಘಕ್ಕೆ ಆಗಮಿಸಿದ ಸುಮಲತಾಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು‌. ಸನ್ಮಾನದ ನಂತರ ವಕೀಲರ ಬಳಿ ಮತಯಾಚನೆ ಮಾಡಿದರು.

ABOUT THE AUTHOR

...view details