ಕರ್ನಾಟಕ

karnataka

ETV Bharat / videos

ಗಂಡನಿದ್ದರೂ ಪರನ ಸಂಗ.. ಮುಂದೆ ಆಕೆನೂ ಬದುಕಲಿಲ್ಲ, ಅವನೂ ಉಳಿಯಲಿಲ್ಲ.. - ಗದಗ ಪೊಲೀಸ್​ ಠಾಣೆ

By

Published : Nov 15, 2019, 11:11 PM IST

ಗದಗ:ಆಕೆಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಗಂಡನ ಜೊತೆ ಸಂಸಾರವೂ ಚನ್ನಾಗಿಯೇ ಇತ್ತು. ಆದ್ರೆ ಅದ್ಯಾವ ಗಳಿಗೆಯಲ್ಲಿ ಆತನನ್ನು ನೋಡಿದ್ಲೋ, ತನಗೆ ಮದುವೆಯಾಗಿ 3 ಮಕ್ಕಳಿವೆ ಎನ್ನೋದನ್ನೇ ಮರೆತುಬಿಟ್ಟಿದ್ಲು. ಪ್ರಿಯಕರನಿಂದ ಅರಿಶಿನ ಕೊಂಬನ್ನು ಕಟ್ಟಿಸಿಕೊಂಡು, ನಾನು ನೀನು ಗಂಡ ಹೆಂಡತಿ ಅಂತ ಗುಟ್ಟಾಗಿ ಸಂಸಾರ ಮಾಡೋಕೆ ಆರಂಭಿಸಿದ್ರು. ಆದರೀಗ ತನ್ನ ಇನಿಯನಿಗೆ ಮದುವೆ ಫಿಕ್ಸ್ ಆಗಿದ್ದನ್ನು ಕೇಳಿ ಆತನ‌ ಜೊತೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ..

ABOUT THE AUTHOR

...view details