ಕಬ್ಬಿನ ಬೆಳೆಗೆ ರಸಗೊಬ್ಬರ, ಕಾಲುವೆ ನೀರು ಬೇಕಿಲ್ಲ, ಆದ್ರೂ ಬಂಪರ್ ಬೆಳೆ! - ಕಬ್ಬು ಬೆಳೆ
ಕಬ್ಬು ಬೆಳೆದರೆ ಕಷ್ಟ ಕಟ್ಟಿಟ್ಟ ಬುಟ್ಟಿ ಅನ್ನೋ ಮಾತಿದೆ. ದೇಶದಲ್ಲಿ ಕಬ್ಬು ಬೆಳೆಗಾರರೇ ಅತಿ ಹೆಚ್ಚು ಸಂಕಷ್ಟದಲ್ಲಿರುವುದು. ವೈಜ್ಞಾನಿಕ ರೀತಿಯ ಜೊತೆಗೆ ನಾಟಿ ಮಾಡುವ ಮೂಲಕ ಕಬ್ಬು ಬೆಳೆದು ರೈತರು ಕೈ ಸುಟ್ಟುಕೊಳ್ತಾ ಇದ್ದಾರೆ. ಜೊತೆಗೆ ಸಾಲದ ಶೂಲಕ್ಕೆ ಕೊರಳೊಡ್ಡುತ್ತಿದ್ದಾರೆ. ಆದರೆ ಮಂಡ್ಯದ ರೈತನೊಬ್ಬ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.
Last Updated : Sep 12, 2019, 5:51 PM IST