ಕರ್ನಾಟಕ

karnataka

ETV Bharat / videos

ದುಬೈನಲ್ಲಿ 'ವಿಕ್ರಾಂತ್ ರೋಣ': ದೇಶದಲ್ಲಿಯೇ ಮೊದಲ ಬಾರಿಗೆ ಬುರ್ಜ್​​ ಖಲೀಫಾ ಮೇಲೆ ಟೀಸರ್​ ರಿಲೀಸ್​​​ ಮಾಡಿದ ಕಿಚ್ಚ! - ವಿಕ್ರಾಂತ್ ರೋಣ ಸಿನಿಮಾ ಟೀಸರ್​​

By

Published : Jan 31, 2021, 10:56 PM IST

Updated : Feb 1, 2021, 12:02 PM IST

ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್​​ ಖಲೀಫಾದಲ್ಲಿ ನಟ ಕಿಚ್ಚ ಸುದೀಪ್​ ಅಭಿನಯದ 'ವಿಕ್ರಾಂತ್​​ ರೋಣ' ಸಿನಿಮಾ ಟೀಸರ್​ ರಿಲೀಸ್​​ ಮಾಡಲಾಯಿತು. ಅಲ್ಲದೆ ಕಿಚ್ಚ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸಿದ ಖುಷಿಯನ್ನು ಕೂಡ ಆಚರಿಸಿಕೊಂಡಿದ್ದಾರೆ. ಇದರಿಂದ ​ದೇಶದಲ್ಲಿ ಮೊದಲ ಬಾರಿಗೆ ಬುರ್ಜ್​​ ಖಲೀಫಾದ ಬಿಗ್​ ಪರದೆಯ ಮೇಲೆ ಟೀಸರ್​ ರಿಲೀಸ್​ ಮಾಡಿದ ಹಿರಿಮೆಗೆ ಕನ್ನಡಿಗ ಕಿಚ್ಚ ಪಾತ್ರರಾಗಿದ್ದಾರೆ.
Last Updated : Feb 1, 2021, 12:02 PM IST

ABOUT THE AUTHOR

...view details