ದನ ಮೇಯಿಸ್ಲಿಕ್ಕೆ ಹೋಗು ಅನ್ನೋರು ಇಲ್ಲೊಮ್ಮೆ ನೋಡ್ಬಿಡಿ! - Bellary youth who made a good living in dairy farming
ಹೆಚ್ಚು ಓದಿದವರು ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ ಎನ್ನುವುದು ಕೆಲವರ ನಂಬಿಕೆ. ಆದರೆ ಏನೂ ಓದದೇ ಇದ್ದವರು ಅಥವಾ ಕಡಿಮೆ ಓದಿದವರೂ ಕೂಡಾ ಅದ್ಭುತ ಬದುಕನ್ನು ಕಟ್ಟಿಕೊಳ್ಳಬಹುದು. ಹೇಗೆ ಅಂತೀರಾ..? ಈ ಯುವಕರ ಸ್ಟೋರಿ ನೋಡಿ..
TAGGED:
Success in dairy farming