ನಾಳೆ ಪಾಕ್-ಇಂಡಿಯಾ ಕದನ... ವಿದ್ಯಾರ್ಥಿಗಳು ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ... - avb
ವಿಶ್ವಕಪ್ ಪಂದ್ಯಾವಳಿಯ ಭಾಗವಾಗಿ ನಾಳೆ ನಡೆಯುವ ಹೈ ವೋಲ್ಟೇಜ್ ಇಂಡಿಯಾ-ಪಾಕಿಸ್ತಾನ ಮ್ಯಾಚ್ ಭಾರಿ ಕುತೂಹಲ ಮೂಡಿಸಿದೆ. ಕ್ರಿಕೆಟ್ ಜ್ವರ ಎಲ್ಲೆಡೆ ಹಬ್ಬಿದ್ದು ಎಲ್ಲಿ ನೋಡಿದರೂ ಕ್ರಿಕೆಟ್ನದ್ದೇ ಮಾತು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು,ವ್ಯಾಪಾರಸ್ಥರೂ ಸೇರಿದಂತೆ ಎಲ್ಲಾ ವರ್ಗದವರಿಗೂ ಫೇವರಿಟ್ ಗೇಮ್ ಅಗಿದೆ. ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿಗಳು ಕ್ರಿಕೆಟ್ ಕ್ರೇಜ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ...
TAGGED:
avb