ಕರ್ನಾಟಕ

karnataka

ETV Bharat / videos

ಭಾರತೀಯರ ಸಂಸ್ಕೃತ-ಸಂಸ್ಕೃತಿ ಇಸ್ರೇಲಿಗರ ನಾಲಿಗೆಯೊಳಗೆ ನಲಿಯುತ್ತಿದೆ.. - ಸಂಸ್ಕೃತ ಕಲಿಯಲು ಚಿಕ್ಕಮಗಳೂರಿಗೆ ಬಂದ ಇಸ್ರೇಲಿಗರು

By

Published : Oct 25, 2019, 9:47 PM IST

ಚಿಕ್ಕಮಗಳೂರು: ಹಿತ್ತಲಗಿಡ ಮದ್ದಲ್ವಂತೆ.. ಒಂದೊಂದ್ಸಾರಿ ನಮ್ಮದನ್ನ ನಾವ್‌ ಮರೆತಿರುತ್ತೇವೆ. ಸಂಸ್ಕೃತ, ಸಂಸ್ಕೃತಿ ಅಂತಾ ಯಾರಿಗಾದ್ರೂ ಹೇಳಿದ್ರೇ ಆ ಬಗ್ಗೆ ತಾತ್ಸಾರ ಭಾವನೆಯಿಂದ ನೋಡೋರಿದಾರೆ. ಆದರೆ, ಇಸ್ರೇಲ್‌ನಿಂದ ಬಂದವರು ಸಂಸ್ಕೃತಿ ಭಾಷೆ ಕಲಿತು ಸೈ ಎನ್ನಿಸಿಕೊಳ್ತಿದಾರೆ. ಕಾಫಿನಾಡಿನಲ್ಲೀಗ ಅವರ ಬಗೆಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ.

ABOUT THE AUTHOR

...view details