ಪ್ಯಾಟಿಯೊಳಗ್ ಹಳ್ಳಿ ಖದರ್.. ಸೀರೆ-ಪಂಚೆಯೊಳಗೆ ಯುವಕ-ಯುವತಿಯರ ಸಂಭ್ರಮ ಜೋರ್!
ಅವ್ರೆಲ್ಲ ಯಾವಾಗಲೂ ಮಾಡರ್ನ್ ಡ್ರೆಸ್ನಲ್ಲಿ ಇರ್ತಿದ್ರು. ಆದರೆ, ಇವತ್ತು ಮಾತ್ರ ಆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ್ರು. ಆ ಸಂಭ್ರಮ, ಸಡಗರವನ್ನ ನೀವೂ ಕಣ್ತುಂಬಿಕೊಳ್ಳಲೇಬೇಕು..