ಹಾಡಿನ ಮೂಲಕ ಸೈನಿಕರಿಗೆ ಸೆಲ್ಯೂಟ್ : ಯಾವುದು ಆ ಸಾಂಗ್..? - student make song for Soldiers
ಉತ್ತರ ಕರ್ನಾಟಕದ ಪ್ರವಾಹಕ್ಕೆ ಅದೆಷ್ಟೋ ಗ್ರಾಮಗಳು ಜಲಾವೃತಗೊಂಡಿವೆ. ಇಡೀ ಊರಿಗೆ ಊರೇ ನೀರಿನಲ್ಲಿ ಮುಳುಗಿ ಹೋಗಿ ಜನ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹರಸಾಹಸ ಪಡ್ತಿದ್ರು. ಇಂತಹ ಲಕ್ಷಾಂತರ ಜನರನ್ನು ರಕ್ಷಣೆ ಮಾಡುವಲ್ಲಿ ನಮ್ಮ ಸೈನಿಕರ ಪಾತ್ರ ಹಿರಿದು. ಪ್ರವಾಹದ ಮಧ್ಯೆ ಸಿಲುಕಿ ವಿಲವಿಲ ಒದ್ದಾಡುತ್ತಿದ್ದ ಜನರ ಪ್ರಾಣ ರಕ್ಷಣೆ ಮಾಡಿದವರು ದೇಶ ಕಾಯೋ ವೀರ ಯೋಧರು. ಇಂತಹ ಸೈನಿಕರಿಗೆ ಇಲ್ಲೊಬ್ಬ ಯುವಕ ಹಾಡಿನ ಮೂಲಕ ನಮನ ಸಲ್ಲಿಸಿದ್ದಾನೆ.