ಕರ್ನಾಟಕ

karnataka

ETV Bharat / videos

ಹೊಸ ವರ್ಷಾಚರಣೆ ನೆಪದಲ್ಲಿ ನಿಯಮ ಮೀರಿದ್ರೆ ಕಠಿಣ ಕ್ರಮ: ರವಿಕಾಂತೇಗೌಡ - Joint Police Commissioner Ravikanthegowda

By

Published : Dec 30, 2020, 6:21 PM IST

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಹಿನ್ನೆಲೆ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಈ ಬಾರಿ ಬಹುತೇಕ ರಸ್ತೆಗಳ ಮೇಲೆ ಪೊಲೀಸರ ಕಣ್ಗಾವಲು ಇರಲಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ, ಜಂಟಿ ಪೊಲೀಸ್​ ಆಯುಕ್ತ ರವಿಕಾಂತೇಗೌಡರೊಂದಿಗೆ ನಡೆಸಿರುವ ಚಿಟ್ ​ಚಾಟ್​ ಇಲ್ಲಿದೆ.

ABOUT THE AUTHOR

...view details