ಕರ್ನಾಟಕ

karnataka

ETV Bharat / videos

ಪಾದಚಾರಿ ಮೇಲೆ ಬಿಡಾಡಿ ದನಗಳ ಅಟ್ಟಹಾಸ: ಬೆಚ್ಚಿಬೀಳಿಸುವಂತಿದೆ ದೃಶ್ಯ - ಘಂಟಿಕೇರಿ ಪೊಲೀಸ್ ಠಾಣೆ

By

Published : Dec 7, 2020, 3:36 PM IST

Updated : Dec 7, 2020, 4:01 PM IST

ಹುಬ್ಬಳ್ಳಿ: ನಗರದ ಘಂಟಿಕೇರಿ ಪೊಲೀಸ್ ಠಾಣೆ ಬಳಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬಿಡಾಡಿ ದನಗಳು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಿಢೀರ್​ ದಾಳಿ ನಡೆಸಿವೆ. ಕೂಡಲೇ ಸ್ಥಳೀಯರು ವ್ಯಕ್ತಿಯ ‌ರಕ್ಷಣೆಗೆ ಮುಂದಾದಾಗ ಅವರ ಮೇಲೂ ದನಗಳು ನುಗ್ಗಿ ಬಂದಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ.
Last Updated : Dec 7, 2020, 4:01 PM IST

ABOUT THE AUTHOR

...view details