ಕರ್ನಾಟಕ

karnataka

ETV Bharat / videos

ಸಾವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸಿದ ಯುವಕರ ರೋಚಕ ಕಥೆ ಇದು - youths saved lives of many

By

Published : Aug 9, 2019, 12:40 PM IST

ಮಲಪ್ರಭಾ ನದಿ ನೀರು ಹೆಚ್ಚಾದ ಹಿನ್ನೆಲೆ ನರಗುಂದ ತಾಲೂಕಿನ 14 ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿವೆ. ನಿರಾಶ್ರಿತರ ಕೇಂದ್ರವಾಗಿದ್ದ ಕೊಣ್ಣೂರ ಅಕ್ಷರಶಃ ಮುಳುಗಡೆಯಾಗಿದ್ದು, ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿದ್ದ 16 ಜನರನ್ನು ಯುವಕರು ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಿದ್ದಾರೆ. ಕೊನೆಗೆ ಅವರೇ ನಡುಗಡ್ಡೆಯಲ್ಲಿ ಸಿಲುಕಿ 21 ಘಂಟೆಗಳ ಬಳಿಕ ಬಂದಿದ್ದಾರೆ. ಆ ಸಾಹಸಿ ಯುವಕರ ಜೊತೆನಡೆಸಿದ ಚಿಟ್ ಚಾಟ್ ಇಲ್ಲಿದೆ.

ABOUT THE AUTHOR

...view details