ಮೂರು ದಿನಗಳ ನರಕ ಗೆದ್ದು ಬಂದ ದಂಪತಿ... ಹೇಗಿತ್ತು ಆಪರೇಷನ್ ಕಬಲಾಪುರ? - story-of-a-couple-who-rescued-from-the-kabalapur-flood
ಇತ್ತ ಹೆಲಿಕಾಪ್ಟರ್ ಮೂಲಕ ನಮ್ಮನ್ನು ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವ ದಂಪತಿ... ಅತ್ತ ನೀರಿನ ಸೆಳೆತ ಕಡಿಮೆಯಾಗುವವರೆಗೂ ನಾವು ಏನೂ ಮಾಡಲು ಆಗುವುದಿಲ್ಲ ಎನ್ನುತ್ತಿದ್ದ ರಕ್ಷಣೆಗೆ ಬಂದ ಅಧಿಕಾರಿಗಳು... ಮೂರು ದಿನ ಜೀವ ಕೈಯಲ್ಲಿ ಹಿಡಿದು ಪ್ರವಾಹದಿಂದ ಪಾರಾಗಿ ಬಂದವರು ಈಗ ಮತ್ತೊಮ್ಮೆ ಹುಟ್ಟಿ ಬಂದೆವು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರವಾಹದ ನರಕ ಕಂಡ ಕಬಲಾಪುರ ದಂಪತಿಯ 3 ದಿನಗಳ ಅವರ ಕಹಿ ಅನುಭವ ಹೇಗಿತ್ತು ಗೊತ್ತಾ? ಈ ಸ್ಟೋರಿ ನೋಡಿ...