ಲಾಕ್‌ಡೌನ್ ಸಡಿಲಿಕೆ.. ಆಶಾ ಭಾವನೆಯಿಂದ ಅಂಗಡಿ ಬಾಗಿಲು ತೆರೆದ ವ್ಯಾಪಾರಿಗಳು.. - ಲಾಕ್‌ಡೌನ್ ಸಡಿಲಿಕೆ
ಸುದೀರ್ಘ ದಿನಗಳ ಲಾಕ್‌ಡೌನ್‌ನಿಂದ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟ ಉಂಟಾಗಿತ್ತು. ಆದರೆ, ಇಂದಿನಿಂದ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಆಶಾಭಾವನೆಯಿಂದ ಇನ್ಮುಂದಾದರೂ ತಕ್ಕಮಟ್ಟಿಗೆ ವ್ಯಾಪಾರ ಮಾಡಬಹುದು ಎಂದು ನಗರದ ಹಲವಾರು ಕಡೆ ಅಂಗಡಿ ಬಾಗಿಲನ್ನು ತೆರೆದಿದ್ದಾರೆ.