ಕರ್ನಾಟಕ

karnataka

ETV Bharat / videos

ಈ ದೇವರಿಗೆ ಕಲ್ಲಿನ ಹರಕೆ.. ಮಂಡ್ಯದ ಕಾಡು ಬಸವೇಶ್ವರನಿಗೆ ಕಲ್ಲೇ ಪ್ರಿಯವಂತೆ - ಕಲ್ಲು ಪ್ರಿಯ

By

Published : Sep 6, 2019, 10:14 AM IST

ಕಲ್ಲು ಪ್ರಿಯ ಈ ದೇವ. ಐದು ಕಲ್ಲನ್ನು ದೇವಸ್ಥಾನದ ಬಳಿ ತಂದು ಹಾಕಿದರೆ ಸಾಕು, ನಿಮ್ಮ ಕಷ್ಟ ಪರಿಹಾರ ಆಗೋದು ಗ್ಯಾರಂಟಿ. ಹಾಗಾದ್ರೆ ಈ ಕಲ್ಲು ಪ್ರಿಯವಾದ ದೇವರು ಎಲ್ಲಿದ್ದಾನೆ ಎಂಬುದರ ಸಂಪೂರ್ಣ ವರದಿ ಇಲ್ಲಿದೆ.

ABOUT THE AUTHOR

...view details