ಕರ್ನಾಟಕ

karnataka

ETV Bharat / videos

ಈಗಲೂ ಮಾಯಾವತಿ ನನ್ನ ನಾಯಕಿ : ಶಾಸಕ ಎನ್.ಮಹೇಶ್ ಪುನರುಚ್ಛಾರ..! - ಬಿಎಸ್​ಪಿ ನಾಯಕಿ ಮಾಯಾವತಿ

By

Published : Sep 10, 2019, 10:09 AM IST

ನನ್ನ ರಾಜಕೀಯ ಜೀವನದಲ್ಲಿ 20 ವರ್ಷದಿಂದ ನಮ್ಮ ವರಿಷ್ಠರಾಗಿದ್ದವರು ಮಾಯಾವತಿ. 21ನೇ ವರ್ಷಕ್ಕೆ ನಾಯಕರನ್ನು ಬದಲಾಯಿಸಲು ಸಾಧ್ಯವೇ ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ನೋವಾಗಿರುವುದು ನಿಜ. ನಾನೇನು ಅಪರಾಧ ಮಾಡಿಲ್ಲ, ಎಂದು ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ABOUT THE AUTHOR

...view details