ಕರ್ನಾಟಕ

karnataka

ETV Bharat / videos

ವಾಹನಗಳಿಗೆ ಫಾಸ್ಟ್​ಟ್ಯಾಗ್​​ ಅಳವಡಿಕೆ ಬಗ್ಗೆ ಟೋಲ್​​ಗಳಲ್ಲಿನ ಸ್ಥಿತಿಗತಿ - ವಾಹನಗಳಿಗೆ ಫಾಸ್ಟ್​ಟ್ಯಾಗ್​​ ಅಳವಡಿಕೆ

By

Published : Jan 17, 2020, 2:06 PM IST

ತುಮಕೂರು: ವಾಹನಗಳಿಗೆ ಫಾಸ್ಟ್​​ಟ್ಯಾಗ್​​ ಅಳವಡಿಕೆಗೆ ಸರ್ಕಾರ ನೀಡಿದ್ದ ಗಡುವು ಮುಗಿದು 2 ದಿನಗಳು ಕಳೆಯುತ್ತಾ ಬಂದರೂ, ತುಮಕೂರು ಜಿಲ್ಲೆಯ ಟೋಲ್ ಗೇಟ್​​ಗಳಲ್ಲಿ ಗೊಂದಲಮಯ ಪರಿಸ್ಥಿತಿ ಮುಂದುವರಿದಿದೆ. ಜಿಲ್ಲೆಯ ಕ್ಯಾಸಂದ್ರ ಟೋಲ್​​ಗೇಟ್ ಹಾಗೂ ಶಿರಾ ತಾಲೂಕಿನಲ್ಲಿ ಬರುವಂತಹ ಕರಜೀವನಹಳ್ಳಿ ಟೋಲ್ ಗೇಟ್​​ನಲ್ಲಿ ಲಾರಿ, ಕಾರು ಚಾಲಕರ ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇನ್ನೊಂದೆಡೆ ಫಾಸ್ಟ್​​ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣ ನೀಡಬೇಕೆಂದು ಟೋಲ್ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಈ ಕುರಿತಂತೆ ಟೋಲ್​ನಲ್ಲಿ ಇರುವಂತಹ ಸ್ಥಿತಿಗತಿ ಕುರಿತು ಈಟಿವಿ ಪ್ರತಿನಿಧಿ ನಡೆಸಿರುವ ಚಿಟ್​​ಚಾಟ್​​ ಇಲ್ಲಿದೆ.

ABOUT THE AUTHOR

...view details