ತಾಕತ್ ಇದ್ರೆ ನಮ್ಮನ್ನ ತಡೆದು ನಿಲ್ಲಿಸಿ ನೋಡೋಣ... ಈ ಮಿಂಚಿನ ಓಟಕ್ಕೆ ಸಾಟಿ ಯಾರುಂಟು!? - state level ox Bullying Competition
ಹೋರಿ ಬೆದರಿಸುವ ಸ್ಪರ್ಧೆ ಹಾವೇರಿ ಜಿಲ್ಲೆಯ ಜಾನಪದ ಸೊಗಡಿನ ದೇಸಿ ಕ್ರೀಡೆ. ದೀಪಾವಳಿಯಿಂದ ಆರಂಭವಾಗುವ ಈ ಸ್ಪರ್ಧೆಗಳು ಸುಗ್ಗಿಯ ನಂತರ ಮತ್ತಷ್ಟು ರಂಗು ಪಡೆದುಕೊಳ್ತವೆ. ಅದರ ಒಂದು ಝಲಕ್ ಇಲ್ಲಿದೆ..
Last Updated : Mar 14, 2020, 11:08 AM IST