ಕರ್ನಾಟಕ

karnataka

ETV Bharat / videos

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನ - State-level dog and cat show in Shimoga

By

Published : Jan 10, 2021, 7:08 PM IST

ಶಿವಮೊಗ್ಗ ನಗರದಲ್ಲಿ 2ನೇ ಬಾರಿಗೆ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ದೇಶ-ವಿದೇಶಗಳ 40ಕ್ಕೂ ವಿವಿಧ ತಳಿಯ ಮೂನ್ನೂರಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡಿದ್ದವು. ಕರ್ನಾಟಕದ ಮುಧೋಳ, ರ್ಯಾಟ್ ವೀಲರ್, ಬಾಕ್ಸರ್, ಜರ್ಮನ್ ಶೆಫರ್ಡ, ಸೈಬೇರಿಯನ್ ಅಸ್ಕಿ, ಲ್ಯಾಬ್ರ ಡಾಗ್, ಡ್ಯಾಷ್ ಎಂಡ್, ಸೆಂಟ್ ರ್ನಾಡ್, ಪಗ್, ಪಮೋರಿಯನ್, ಚೌ ಚೌ ಸೇರಿದಂತೆ ವಿವಿಧ ತಳಿಯ ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ರ್ಯಾಂಪ್​​ ಮೇಲೆ ತಮ್ಮ ಮಾಲೀಕರ ಜೊತೆ ಹೆಜ್ಜೆ ಹಾಕಿದ ಶ್ವಾನಗಳು ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಪ್ರಶಸ್ತಿ ಮುಡಿಗೇರಿಸಿಕೊಂಡವು.

ABOUT THE AUTHOR

...view details