ಕರ್ನಾಟಕ

karnataka

ETV Bharat / videos

ನಾಳೆ ರಾಜ್ಯ ಬಜೆಟ್ ಮಂಡನೆ​: ದಾವಣಗೆರೆ ಜನರ ನಿರೀಕ್ಷೆಗಳು ಹೀಗಿವೆ - ದಾವಣಗೆರೆ ಸುದ್ದಿ

By

Published : Mar 4, 2020, 6:56 PM IST

ದಾವಣಗೆರೆ: ನಾಳೆ ಸಿಎಂ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ಬಗ್ಗೆ ಜಿಲ್ಲೆಯ ಜನತೆ ಸಾರಿಗೆ, ಸಂಪರ್ಕ, ಮೆಡಿಕಲ್​ ಕಾಲೇಜು, ವಿಮಾನ ನಿಲ್ದಾಣ, ಕೈಗಾರಿಕೆ, ಐಟಿಬಿಟಿ, ಮಹಿಳೆಯರಿಗೆ ಉದ್ಯೋಗ, ಕಡಿಮೆ ಬಡ್ಡಿದರದಲ್ಲಿ ಸಾಲ ಸೇರಿದಂತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿ ಯಡಿಯೂರಪ್ಪ ಮಂಡನೆ ಮಾಡುತ್ತಿರುವ ಬಜೆಟ್​ನಲ್ಲಿ ತಮ್ಮ ನಿರೀಕ್ಷೆಗಳ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details