ಕರ್ನಾಟಕ

karnataka

ETV Bharat / videos

ಬಿಎಸ್​ವೈ ಬಜೆಟ್​: ಮೈಸೂರು ರೈತರ ಬೇಡಿಕೆಗಳಿವು - ರಾಜ್ಯ ಬಜೆಟ್​​ ಲೆಟೆಸ್ಟ್ ನ್ಯೂಸ್​

By

Published : Feb 27, 2020, 5:51 PM IST

ಮೈಸೂರು: ಮಾರ್ಚ್​05 ಸಿಎಂ ಯಡಿಯೂರಪ್ಪನವರು ಬಜೆಟ್ ಮಂಡಿಸಲಿದ್ದು, ಬಜೆಟ್​ ಮೇಲೆ ಜಿಲ್ಲೆಯ ರೈತರು ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇನ್ನು ರೈತ ಸಂಘದ ತಾಲೂಕಿನ ಅಧ್ಯಕ್ಷ ಮಾರಕಯ್ಯ, ಸೇರಿದಂತೆ ಇತರೆ ರೈತ ಮುಖಂಡರು ಈ ಬಾರಿಯ ಬಜೆಟ್​ನ ಯಾವೆಲ್ಲ ಬೇಡಿಕೆಗಳನ್ನು ಹೊಂದಿದ್ದೇವೆ ಎಂಬುದರ ಕುರಿತು ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

...view details