ಜಾಗಿಂಗ್ ಶುರು ಮಾಡಿದ್ದು ಬೊಜ್ಜು ಕರಗಿಸೋಕೆ, ಆದ್ರೆ ಆಗಿದ್ದೇ ಬೇರೆ? - record in India book of record
ಪ್ರತಿಯೊಬ್ರೂ ತಾವು ಸ್ಲಿಮ್ ಆಗಿ, ಸುಂದರವಾಗಿ ಕಾಣ್ಬೇಕು ಅಂತಾ ಏನೆಲ್ಲಾ ವರ್ಕೌಟ್ ಮಾಡ್ತಾರೆ. ಅನೇಕರು ಜೋಶ್ನಲ್ಲಿ ಒಂದೆರಡು ದಿನ ವಾಕಿಂಗ್ ಮಾಡಿ, ಜಿಮ್ ಗೆ ಹೋಗಿ ಸುಮ್ಮನಾಗಿ ಬಿಡ್ತಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಬೊಜ್ಜು ಕರಗಿಸಬೇಕು ಎಂದು ಡಿಸೈಡ್ ಮಾಡಿ ಜಾಗ್ ಮಾಡೋಕೆ ಶುರು ಮಾಡಿದ್ರು. ಜಾಗಿಂಗ್ ಮಾಡ್ತಾ ಮಾಡ್ತಾ ಒಂದು ಸಾಧನೆಯನ್ನೇ ಮಾಡಿಬಿಟ್ರು..
Last Updated : Oct 17, 2019, 4:11 PM IST