ಕರ್ನಾಟಕ

karnataka

ETV Bharat / videos

ಶಾಲಾ-ಕಾಲೇಜುಗಳು ಆರಂಭ: ಬೆಂಗಳೂರಲ್ಲಿ ವಿದ್ಯಾರ್ಥಿಗಳು ಫುಲ್ ಖುಷ್​ - Education Minister Suresh Kumar visits schools at Bengalore

By

Published : Jan 1, 2021, 9:24 PM IST

ಕಳೆದ 9 ತಿಂಗಳಿಂದ ಶಾಲೆ‌ ಮುಖ‌ ನೋಡದೆ‌ ಆನ್‌ಲೈನ್‌ನಲ್ಲೇ ಪಾಠ ಕೇಳುತ್ತಿದ್ದ ಮಕ್ಕಳು ಕೊನೆಗೂ ಶಾಲೆಯ ಆವರಣದ ಕಡೆ ಮುಖ‌ ಮಾಡಿದ್ದಾರೆ. ಶಾಲೆ ಆರಂಭದ ಕಾರಣ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಗರದ ಶಾಲೆಗಳಿಗೆ ಭೇಟಿ ನೀಡಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದರು.‌ ಶಾಲಾ ಆಡಳಿತ ಮಂಡಳಿ ವತಿಯಿಂದ ಸುರಕ್ಷತೆಯ ಕ್ರಮವಾಗಿ ವಿದ್ಯಾರ್ಥಿಗಳಿಗೆ ಮತ್ತು‌ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನಡೆಸಿ ಆವರಣವನ್ನು ಸ್ಯಾನಿಟೈಸ್ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು.

ABOUT THE AUTHOR

...view details