ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಶಿವಮೊಗ್ಗದ ಕೆಎಸ್ಸಿಎ ಸ್ಟೇಡಿಯಂ ಜಲಾವೃತ - KSCA Cricket Stadium
ಕಳೆದ 5 ದಿನಗಳಿಂದ ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಹೊರ ವಲಯದಲ್ಲಿರುವ ಕೆಎಸ್ಸಿಎ ನ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತವಾಗಿದೆ. 26 ಎಕರೆ ವಿಸ್ತೀರ್ಣದಲ್ಲಿರುವ ಈ ಸ್ಟೇಡಿಯಂ ಕರೆಯಂತೆ ಕಾಣುತ್ತಿದೆ.