ಕರ್ನಾಟಕ

karnataka

ETV Bharat / videos

ಗೆಲುವಿನ ಬಗ್ಗೆ ಈಟಿವಿ ಜೊತೆ ಸಂತಸ ಹಂಚಿಕೊಂಡ ಎಸ್.ಟಿ.ಸೋಮಶೇಖರ್ - ಎಸ್.ಟಿ.ಸೋಮಶೇಖರ್ ಲೆಟೆಸ್ಟ್ ನ್ಯೂಸ್​

By

Published : Dec 9, 2019, 2:28 PM IST

ಬೆಂಗಳೂರು: ಯಶವಂತಪುರ ಉಪಸಮರದಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ‌‌. ತಮ್ಮ ಅನರ್ಹತೆಯ ಹಣೆಪಟ್ಟಿಯನ್ನು ಕಳಚಿಕೊಂಡಿರುವ ಎಸ್.ಟಿ.ಸೋಮಶೇಖರ್ ಈ ಬಾರಿ ಹ್ಯಾಟ್ರಿಕ್ ಭಾರಿಸಿದ್ದಾರೆ. ಇನ್ನು ಗೆಲುವಿಗೆ ಕಾರಣವಾದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದು, ಈಟಿವಿ ಭಾರತ್​ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ABOUT THE AUTHOR

...view details