'ಓಟು ಕೇಳೋಕೆ ಬರ್ತಾರೆ.. ಆಮೇಲ್ ಬರಲ್ಲ..' ಪುತ್ತೂರಿನಲ್ಲೊಂದು ಕಿಷ್ಕಿಂದೆ? - Digital india
ದೇಶವೇ ಡಿಜಿಟಲ್ ಇಂಡಿಯಾ ಕನಸು ಕಾಣುತ್ತಿದೆ. ಆದರೆ, ದಕ್ಷಿಣ ಕನ್ನಡದ ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಪಳಿಕೆ ಕಾಲೋನಿ ಮಂದಿ ಇನ್ನೂ ನರಕದಲ್ಲೇ ಜೀವಿಸುತ್ತಿದ್ದಾರೆ. ಯಾವುದೇ ಮೂಲಸೌಕರ್ಯ ಇಲ್ಲದೇ ಬದುಕುತ್ತಿರುವ ಇವರ ಸಮಸ್ಯೆಗಳು ಒಂದೆರೆಡಲ್ಲಾ.