ವಾಣಿಜ್ಯ ನಗರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ - Hubballi Sri Krishna Janmashtami
ಕೊರೊನಾ ಕಾರಣ ಈ ಬಾರಿ ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಇಲ್ಲಿನ ಶಾಂತಿನಿಕೇತನದ ಗಂಗಾಧರ ನಗರದಲ್ಲಿ ಹಾಲು, ಮೊಸರಿನ ಮಡಿಕೆ ಒಡೆಯುವ ಮೂಲಕ ಆಚರಣೆ ನಡೆಯಿತು. ಸಣ್ಣ ಮಕ್ಕಳು ಮಡಿಕೆ ಒಡೆದು ಖುಷಿಪಟ್ಟರು.