ಶ್ರೀ ಗವಿಸಿದ್ದೇಶ್ವರ ಜಾತ್ರೆ... ಮಹಾದಾಸೋಹಕ್ಕಾಗಿ 25 ಸಾವಿರ ರವೆ ಉಂಡೆ! - koppala gavisiddheshwar fair
ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಎಲ್ಲರ ಗಮನ ಸೆಳೆದಿದೆ. ಇದೀಗ ಎಲ್ಲರನ್ನೂ ಗಮನ ಸೆಳೆಯೋ ಮತ್ತೊಂದು ವಿಷಯ ಎಂದರೆ ಅದು ಸಾವಿರಾರು ರವೆ ಉಂಡೆ ತಯಾರಿಕೆ. ಇದೇನಪ್ಪಾ ರವೆ ಉಂಡೆ ವಿಷಯ ಅಂತೀರಾ, ಈ ಸ್ಟೋರಿ ನೋಡಿ.
Last Updated : Jan 18, 2020, 2:59 PM IST