ದೇವೇಗೌಡರ ಕುಟುಂಬದ ವಿರುದ್ಧ ಎಸ್.ಆರ್.ಹಿರೇಮಠ ವಾಗ್ದಾಳಿ.. ಆನಂದ್ ಸಿಂಗ್ ವಿರುದ್ಧವೂ ಆಕ್ರೋಶ - ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ
ಗದಗ: ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಕರ್ನಾಟಕದ ಪ್ರತಿಷ್ಠಿತ ರಾಜಕೀಯ ಹಿನ್ನೆಲೆ ಹೊಂದಿರುವ ದೇವೇಗೌಡರ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪವೊಂದನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ. ಅದಲ್ಲದೇ ಅರಣ್ಯ ಖಾತೆ ಸಚಿವ ಆನಂದಸಿಂಗ್ ಅವರಿಗೆ ಕೊಟ್ಟ ಖಾತೆಯನ್ನು ಹಿಂಪಡೆಯುವಂತೆ ವಾಗ್ಧಾಳಿ ನಡೆಸಿದ್ದಾರೆ. ಎಸ್.ಆರ್. ಹಿರೇಮಠ ಅವರ ಜೊತೆಗೆ ನಮ್ಮ ಗದಗ ಪ್ರತಿನಿಧಿ ಮಂಜುನಾಥ ಶಿರಸಂಗಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.