ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕ್ರೀಡಾಕೂಟ ಸ್ಪರ್ಧೆ - ಕ್ರೀಡಾಕೂಟ ಸ್ಪರ್ಧೆ
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಡಿಎಆರ್ ಮೈದಾನದಲ್ಲಿ ಕಬಡ್ಡಿ ಹಾಗೂ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಂಪಿ ಹಾಗೂ ಬಳ್ಳಾರಿ ಗ್ರಾಮಾಂತರ ಪ್ರದೇಶದ ಪೊಲೀಸ್ ಸಿಬ್ಬಂದಿ ತಂಡದ ಕಬಡ್ಡಿ ಪಂದ್ಯಾವಳಿಯಲ್ಲಿ ರೋಮಾಂಚನಕಾರಿಯಾಗಿತ್ತು. ಆರಂಭಿಕವಾಗಿ ಬಳ್ಳಾರಿ ಗ್ರಾಮಾಂತರ ತಂಡವು ಟಾಸ್ ಗೆದ್ದು ಎದುರಾಳಿ ಹಂಪಿ ತಂಡದೊಂದಿಗೆ ಸೆಣಸಾಟ ನಡೆಸಿತು. ಹಾಗೆಯೇ 200 ಮೀಟರ್ ಓಟದ ಸ್ಪರ್ಧೆಯಲ್ಲೂ ಕೂಡ ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
Last Updated : Dec 14, 2019, 5:25 PM IST