ಕರ್ನಾಟಕ

karnataka

ETV Bharat / videos

ಪಾರ್ಕಿನ್ಸನ್ ಕಾಯಿಲೆಗೆ ‘ಈ ಚಮಚ’ದಲ್ಲಿದೆ ಮದ್ದು, ಚಂಡೀಗಢ ವಿದ್ಯಾರ್ಥಿನಿಯರ ಅನ್ವೇಷಣೆ.! - ಪಾರ್ಕಿನ್ಸನ್ ಕಾಯಿಲೆಗೆ ಚಮಚ

By

Published : Jan 6, 2020, 4:33 PM IST

107 ನೇ ವಿಜ್ಞಾನ ಕಾಂಗ್ರೆಸ್​ ಸಮಾವೇಶದಲ್ಲಿ ಚಂಡೀಗಢ ಮೂಲದ ಬಾಲಕಿಯರು ಪಾರ್ಕಿನ್ಸನ್ ಕಾಯಿಲೆ ಪರಿಹಾರಕ್ಕಾಗಿ ಒಂದು ಚಮಚವನ್ನು ವಿನ್ಯಾಸಗೊಳಿಸಿ, ಪ್ರದರ್ಶನಕ್ಕೆ ಇಟ್ಟಿದ್ದಾರೆ. ಸೋಫಿಯಾನ್ ಶಾಲೆಯ ಸಾನಿಯಾ ಮತ್ತು ನಿಶ್ಚಿತಾ ಈ ಚಮಚವನ್ನು ವಿನ್ಯಾಸಗೊಳಿಸಿದ್ದಾರೆ. ಅದು ಹೇಗೆ ಕೆಲಸ ಮಾಡುತ್ತದೆ ನೋಡಿ.

ABOUT THE AUTHOR

...view details