ವಿಶಿಷ್ಟ ಮೇಳದಲ್ಲಿ ಮಿಂಚಿದ ದಿವ್ಯಾಂಗರು... ಇಲ್ಲಿ ಅವ್ರದ್ದೇ ಹವಾ! - Specially Abled Childrens fair by Seva Bharati at Mangaluru
ಇದು ದಿವ್ಯಾಂಗರಿಗೆ ಅಂತಾನೇ ಆಯೋಜಿಸಲಾದ ವಿಶಿಷ್ಟ ಮೇಳ. ಇಲ್ಲಿ ಅವರೆಲ್ಲ ತಮ್ಮ ದೈಹಿಕ ನ್ಯೂನ್ಯತೆಗಳನ್ನು ಮರೆತು ಖುಷಿಯಿಂದ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡರು. ಅವರ ಪ್ರತಿಭೆಗಳನ್ನು ಪ್ರದರ್ಶಿಸೋದಕ್ಕಾಗಿ ವಿಶೇಷ ಅವಕಾಶ ನೀಡಲಾಗಿತ್ತು. ಈ ಕುರಿತ ರಿಪೋರ್ಟ್ ಇಲ್ಲಿದೆ ನೋಡಿ.