ಕರ್ನಾಟಕ

karnataka

ETV Bharat / videos

ತಾಯಿಯಂದಿರೇ ಮಳೆರಾಯ ಮರೆತವ್ನೇ, ನೀವಾದ್ರೂ ಅವ್ನಿಗೆ ಒಂದ್‌ ಮಾತ್‌ ಹೇಳಿ! - ಭೀಕರ ಬರಗಾಲ

By

Published : Aug 6, 2019, 1:24 PM IST

ಕೋಟೆನಾಡು ಚಿತ್ರದುರ್ಗ ಜಿಲ್ಲೆ ಭೀಕರ ಬರಗಾಲದಿಂದಾಗಿ ತತ್ತರಿಸಿದೆ. ಮುಂಗಾರು ಈವರೆಗೂ ಕೈ ಕೊಟ್ಟಿದೆ. ಮುಂದೇನು ಶಿವನೇ ಅಂತಾ ಜನ ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಏನೂ ತೋಚದೇ ಇದ್ದಾಗ ಗ್ರಾಮ ದೇವತೆಯರ ಮೊರೆ ಹೋಗಿದ್ದಾರೆ.

ABOUT THE AUTHOR

...view details