ಸಂಸ್ಕಾರ ಭಾರತಿ ವತಿಯಿಂದ ಭಾರತ ಮಾತಾ ವಿಗ್ರಹಕ್ಕೆ ವಿಶೇಷ ಪೂಜೆ - Bharat matha pooja
ದೇಶಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಶಿವಮೊಗ್ಗದ ಸಂಸ್ಕಾರ ಭಾರತಿ ವತಿಯಿಂದ ಇಂದು ನಗರದ ಕೋಟೆ ಶ್ರೀ ಸೀತಾರಾಮಾಂಜನೆಯ ದೇವಾಲಯದಲ್ಲಿ ಭಾರತ ಮಾತಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಾಗೂ ಚಂಡಿಕಾ ಹೋಮವನ್ನು ನಡೆಸಲಾಯಿತು.