ಯಾದಗಿರಿಯಲ್ಲಿ ಸೀರೆ ಉಟ್ಟ ನಾರಿಯರ ದೇಶಿ ಫ್ಯಾಷನ್ ಶೋ ಝಲಕ್! ವಿಡಿಯೋ - ಯಾದಗಿರಿ ಕಾಲೇಜಿನಲ್ಲಿ ದೇಶಿ ಫ್ಯಾಷನ್ ಶೋ
ಯಾದಗಿರಿ ನಗರದ ಖಾಸಗಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.. ನಿತ್ಯ ಓದು ಬರಹ ಎಂದು ಸದಾ ಒತ್ತಡದಲ್ಲಿರುವ ವಿದ್ಯಾರ್ಥಿಗಳು ನಿನ್ನೆ ವಿವಿಧ ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸುವ ಮೂಲಕ ಸಖತ್ ಎಂಜಾಯ್ ಮಾಡಿದ್ರು.. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.