ಕರ್ನಾಟಕ

karnataka

ETV Bharat / videos

ಮೈಸೂರು ಝೂನಲ್ಲಿ ಎಲ್ಲೆಂದರಲ್ಲಿ ಕಾಣಿಸಲ್ಲ ಪ್ಲಾಸ್ಟಿಕ್​​​... ಆಡಳಿತ ಮಂಡಳಿಯ ಹೊಸ ಪ್ಲಾನ್​ ಏನ್​ ಗೊತ್ತಾ!? - ಮೈಸೂರು ಝೂನಲ್ಲಿ ಪ್ಲಾಸ್ಟಿಕ್​ ಬ್ಯಾನ್​

🎬 Watch Now: Feature Video

By

Published : Dec 28, 2019, 12:03 AM IST

ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ, ಪ್ಲಾಸ್ಟಿಕ್​ನಿಂದ ಪರಿಸರವನ್ನು ರಕ್ಷಿಸಲು ಯೊಸ ಉಪಾಯವೊಂದಕ್ಕೆ ತೆರೆದುಕೊಂಡಿದೆ. ಈ ಮೂಲಕ ಮೃಗಾಲಯಕ್ಕೆ ಬರೋ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ಎಸೆಯುವುದಕ್ಕೆ ಫುಲ್​ ಸ್ಟಾಪ್​ ಸಿಕ್ಕಿದೆ. ಅದು ಹೇಗೆ ಅಂತೀರಾ! ಈ ಸ್ಟೋರಿ ನೋಡಿ.

ABOUT THE AUTHOR

...view details