ಕರ್ನಾಟಕ

karnataka

ETV Bharat / videos

ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ! - ಇಷ್ಟಾರ್ಥ ಸಿದ್ಧಿಸುತ್ತದಂತೆ

By

Published : Apr 4, 2019, 8:02 PM IST

ಸಾಮಾನ್ಯವಾಗಿ ದೇವಸ್ಥಾನಗಳ ಮುಂದೆ ಇರುವ ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಹೋಗ್ತಾರೆ. ಆದ್ರೆ, ಇಲ್ಲೊಂದು ಡಿಫ್ರೆಂಟ್​ ಮಲ್ಲ ಕಂಬವಿದೆ. ಈ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ದಿಯಾಗ್ತವಂತೆ. ಅರೇ, ಆ ಮಲ್ಲಕಂಬ ಇರೋದು ಎಲ್ಲಿ? ಮಲ್ಲಕಂಬ ಅಲುಗಾಡಲು ಹೇಗೆ ಸಾಧ್ಯ? ನೀವೇ ನೋಡಿ..

ABOUT THE AUTHOR

...view details