ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಸ್ಥಾನ ಪಡೆದುಕೊಂಡ ಕಲ್ಪತರುನಾಡಿನ ಸಿದ್ದು ಹಲಸಿನ ಮರ - ಸಿದ್ದು ಹಲಸಿನ ಮರ
ಮಾರುಕಟ್ಟೆಯಲ್ಲಿ ಬಗೆಬಗೆಯ ಹಲಸಿನ ಹಣ್ಣುಗಳನ್ನು ಕಾಣಬಹುದು. ಆದರೆ, ಕಲ್ಪತರು ನಾಡು ತುಮಕೂರು ಜಿಲ್ಲೆಯ ಹಲಸಿನ ಹಣ್ಣು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಸ್ಥಾನ ಪಡೆದುಕೊಂಡು ಹೆಮ್ಮೆಯಿಂದ ಬೀಗುತ್ತಿದೆ. ಈ ಮರದ ರಕ್ಷಣೆಗೆ ರೈತ ಕೂಡ ಹರಸಾಹಸ ಪಡುತ್ತಿರುವುದು ಗಮನಾರ್ಹ