ಸಿಡಿಯೋದಲ್ಲ, ಕರಗುವ ಪಟಾಕಿ ಇದು... ದೀಪಾವಳಿಗೆ ಬಂದಿವೆ ಸದ್ದಿಲ್ಲದೆ ಬಾಯಿ ಸಿಹಿ ಮಾಡುವ ಮತಾಪು! - Special fireworks for the Diwali festival in bangalore
ದೀಪಾವಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದ್ದು, ಬೆಳಕಿನ ಹಬ್ಬಕ್ಕೆ ವಿಶೇಷವಾದ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವಾಯು ಮಾಲಿನ್ಯ ತಡೆಗಟ್ಟುವ ಜಾಗೃತಿ ಸಾರುವ ಪಟಾಕಿಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು ಅಂದ್ರೆ ಈಸ್ಟೋರಿ ನೋಡಿ...