ಕರ್ನಾಟಕ

karnataka

ETV Bharat / videos

ಮೈಸೂರು ಅರಮನೆ: ಪ್ರವಾಸಿಗರ ಮಾಹಿತಿ ಕಲೆಹಾಕಲು ವಿಶೇಷ ಕೌಂಟರ್ - special counter in mysore palace

By

Published : Mar 14, 2020, 8:55 PM IST

ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರನ್ನು ಗುರುತಿಸಲು ವಿಶೇಷ ಕೌಂಟರ್ ತೆರೆಯಲಾಗಿದೆ. ಈ ಕೌಂಟರ್​​ ತೆರೆದಿರುವುದಕ್ಕೆ ಕಾರಣ ಏನು? ಎಂಬ ಬಗ್ಗೆ ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಈಟಿವಿ ಭಾರತ್​ಗೆ ನೀಡಿದ ಸಂದರ್ಶನ ಇಲ್ಲಿದೆ.

ABOUT THE AUTHOR

...view details