ಕರ್ನಾಟಕ

karnataka

By

Published : Jan 5, 2020, 10:58 PM IST

ETV Bharat / videos

ಆನೆಗುಂದಿ ಉತ್ಸವದಲ್ಲಿ 'ಅಡುಗೆ ರಾಣಿ'.. ಮಿಂಚಿದ ಅತ್ತೆ,ಸೊಸೆಯಂದಿರು!

ಅಲ್ಲಿ ತಯಾರಿಸಿದ್ದ ಅಡುಗೆಗಳು ಒಂದಾ ಎರಡಾ.. ಘಮ ಘಮ ಪರಿಮಳ.. ಬಗೆ ಬಗೆ ಸ್ವಾದಿಷ್ಟ ತಿಂಡಿಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಅದು ಅಪ್ಪಟ ಪಾರಂಪರಿಕ ಅಡುಗೆ ತಯಾರಿ ಸ್ಪರ್ಧೆ. ಇದರಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಉತ್ಸಾಹವಂತೂ ಇಮ್ಮಡಿಯಾಗಿತ್ತು.

ABOUT THE AUTHOR

...view details