ಹೆಚ್ಚಿನ ವ್ಯಾಸಂಗಕ್ಕಾಗಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತೇವೆ: ವಿಶೇಷ ಚೇತನರ ಅಭಿಲಾಷೆ - ಮುಕ್ತ ದಿನ ಕಾರ್ಯಕ್ರಮ
ಬೆಂಗಳೂರಿನ ಐಐಎಸ್ಸಿಯಲ್ಲಿ ನಡೆಯುತ್ತಿರುವ ಮುಕ್ತ ದಿನ ಪ್ರಯುಕ್ತ ವಿಶೇಷ ಚೇತನ ಮಕ್ಕಳು ವಿಜ್ಞಾನದ ಬಗ್ಗೆ ತಿಳಿಯಲು ಅಧ್ಯಾಪಕರ ಜೊತೆ ಆಗಮಿಸಿದ್ದರು, ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಾಪಕಿ ಅನುಪಮಾ, ಶಾಲೆಯಲ್ಲೂ ವಿಜ್ಞಾನದ ಬಗ್ಗೆ ಪಾಠ ಮಾಡುತ್ತೇವೆ. ಈಗ ಇವರಿಗೆ ಇದನ್ನ ನೋಡಲು ಅವಕಾಶ ಸಿಕ್ಕಿದೆ ಎಂದ್ರು. ಇನ್ನು ಅಧ್ಯಾಪಕಿ ಮೂಲಕ ಸನ್ನೆಯಲ್ಲಿ ಮಾತನಾಡಿದ ವಿದ್ಯಾರ್ಥಿ ತಾನು ಮುಂದಿನ ವ್ಯಾಸಾಂಗ ವಿಜ್ಞಾನದಲ್ಲಿ ಮಾಡುವುದಾಗಿ ಹೇಳಿದರು