ಕರ್ನಾಟಕ

karnataka

ETV Bharat / videos

ಕಾರವಾರದ ಕಡಲ ಕಿನಾರೆಯಲ್ಲಿ ಕೌತುಕ... ಹೆಜ್ಜೆ ಇಟ್ಟಲ್ಲೆಲ್ಲಾ ನೀಲಿ ಬೆಳಕಿನ ಪ್ರತಿಫಲನ! - ಕಾರವಾರ ಕಡಲ ತೀರ ಸುದ್ದಿ

By

Published : Nov 21, 2020, 9:07 PM IST

ಆ ಕಡಲ ತೀರದಲ್ಲಿ ನಡೆದು ಹೋಗುತ್ತಿದ್ರೆ ನೀವು ಕಾಲಿಟ್ಟಲೆಲ್ಲಾ ಬೆಳಕು ಪ್ರತಿಫಲಿಸುತ್ತೆ. ರಾತ್ರಿಯಲ್ಲಿ ಹೊಳೆಯುವ ಸಮುದ್ರ ತೀರದ ಬೆಳಕು ಜನಸಾಮಾನ್ಯರನ್ನು ಅಚ್ಚರಿಗೊಳಗಾಗುವಂತೆ ಮಾಡಿದೆ. ನೀಲಿ ಬೆಳಕಿನಾಟ ನೋಡುಗರನ್ನು ರಂಜಿಸುವುದರ ಜೊತೆಗೆ ಸ್ಥಳೀಯ ಮೀನುಗಾರರಿಗೆ ಈ ಕಡಲ ತೀರ ಕೌತುಕ, ಆತಂಕವನ್ನೇ ತಂದೊಡ್ಡಿದೆ.

ABOUT THE AUTHOR

...view details