ಬದುಕಲಿ ಭರವಸೆಯ ಬೆಳಕಿರಲಿ, ನಾವ್ ನಿಮ್ಮ ಜತೆಗಿರುವೆವು: ವಿಡಿಯೋ ಸ್ಟೋರಿ - ಬೀದರ್ನ ಸ್ಪರ್ಶ ಹೋಮ್ ಕೇರ್
ಇಲ್ಲಿ ಇರುವರ್ಯಾರು ತಪ್ಪು ಮಾಡಿದವ್ರಲ್ಲ.ಯಾರೋ ಮಾಡಿದ ತಪ್ಪಿಗೆ ಕಣ್ಣು ತೆರೆಯುವ ಮುನ್ನವೇ ಮಾರಕ ರೋಗಕ್ಕೆ ತುತ್ತಾಗಿ, ಅತ್ತ ಸಮಾಜದಿಂದ ಇತ್ತ ಪೋಷಕರಿಂದ ತಿರಸ್ಕಾರಗೊಂಡವರು. ಅಂತಹ ಮಕ್ಕಳನ್ನ ತನ್ನ ಮಡಿಲಲ್ಲಿಟ್ಟುಕೊಂಡು ಸಾಕಿ ಸಲಹುತ್ತಿದೆ ಇಲ್ಲೊಂದು ಸರ್ಕಾರೇತರ ಸಂಸ್ಥೆ.