ಕರ್ನಾಟಕ

karnataka

ETV Bharat / videos

ಗಣಪತಿ ಹಬ್ಬದ ಮೇಲೆ ಉಗ್ರರ ಕರಿ ನೆರಳಿಲ್ಲ.. ವದಂತಿ ತಳ್ಳಿ ಹಾಕಿದ ಚಿತ್ರದುರ್ಗ ಎಸ್​​​ಪಿ - ಬಂದೋಬಸ್ತ್

By

Published : Sep 2, 2019, 7:09 PM IST

Updated : Sep 2, 2019, 8:14 PM IST

ಚಿತ್ರದುರ್ಗ ಜಿಲ್ಲೆಯಲ್ಲಿ ಖ್ಯಾತಿ ಗಳಿಸಿರುವ ಮಹಾಗಣಪತಿ ಮೇಲೆ ಉಗ್ರರ ಕರಿ ನೆರಳು ಬಿದ್ದಿದ್ದೆ ಎಂಬ ವಂದತಿಗೆ ಎಸ್ಪಿ ಡಾ.ಅರುಣ್ ಸ್ಪಷ್ಟನೆ ನೀಡಿದ್ದಾರೆ. ಭಯೋತ್ಪಾದಕರ ಕರಿ ನೆರಳು‌ ಚಿತ್ರದುರ್ಗದ ಗಣೇಶನ ಮೇಲೆ ಬಿದ್ದಿದೇ ಎಂಬ ವದಂತಿ ಹಬ್ಬಿಸಲಾಗಿದೆ. ಇದರ ಬಗ್ಗೆ ಕೆಲ ಮಾಧ್ಯಮಗಳು ಕೂಡ ವರದಿ ಬಿತ್ತರಿಸಿರುವುದು ಸಮಂಜಸವಲ್ಲ. ಉಗ್ರರ ಬಗ್ಗೆ ನಮಗೆ ಯಾವುದೇ ಮಾಹಿತಿ ಕೂಡ ದೊರೆತಿಲ್ಲ ಎನ್ನುವ ಮೂಲಕ ಹಬ್ಬಿದ ವದಂತಿಗೆ ತೆರೆ ಎಳೆದರು.
Last Updated : Sep 2, 2019, 8:14 PM IST

ABOUT THE AUTHOR

...view details