ಕರ್ನಾಟಕ

karnataka

ETV Bharat / videos

'ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯಭೂಮಿ ದೇವಾಲಯ'.. ಈ ಹಾಡೊಳಗೆ ಬಾಲು ಜೀವಂತ!! - ಎಸ್​ಪಿಬಿ

By

Published : Sep 25, 2020, 4:26 PM IST

ಎಸ್​ಪಿಬಿ ಹಾಡಿದ ಕನ್ನಡಾಭಿಮಾನದ ಹಾಡು ಕರುನಾಡ ತಾಯಿ, ಸದಾ ಚಿನ್ಮಯಿ.. ಕ್ರೇಜಿಸ್ಟಾರ್ ರವಿಚಂದ್ರನ್​ ಅವರ ನಾನು ನನ್ನ ಹೆಂಡ್ತಿ ಚಿತ್ರದಲ್ಲಿ ಬರತ್ತೆ. ಈ ಹಾಡು ಪ್ರತಿಯೊಬ್ಬ ಕನ್ನಡಿಗರೂ ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡ್ತು. ಹಂಸಲೇಖ ಗೀತೆ ರಚನೆಯ ಈ ಹಾಡು ಪ್ರತಿ ಕನ್ನಡ ರಾಜ್ಯೋತ್ಸವಗಳಲ್ಲೂ ನಾಡಗೀತೆಯಂತಾಗಿಬಿಟ್ಟಿದೆ.

ABOUT THE AUTHOR

...view details