ಕರ್ನಾಟಕ

karnataka

ETV Bharat / videos

ಗಾನ ಗಂಧರ್ವ ಅಮರ: ಕನ್ನಡನಾಡು ಆರಾಧಿಸುವ ಅಚ್ಚುಮೆಚ್ಚಿನ ಗಾಯಕ ಎಸ್​ಪಿಬಿ.. - ಎಸ್.ಪಿ.ಬಾಲಸುಬ್ರಹ್ಮಣ್ಯಂ

By

Published : Sep 25, 2020, 3:44 PM IST

16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡುವ ಮೂಲಕ ದಾಖಲೆ ನಿರ್ಮಿಸಿರುವ ಎಸ್​ಪಿಬಿ, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರು ಕನ್ನಡನಾಡಿನ ಅಚ್ಚುಮೆಚ್ಚಿನ ಗಾಯಕರಾಗಿದ್ದರು. ಅವರ ನಿಧನಕ್ಕೆ ಇಡೀ ಕನ್ನಡ ನಾಡು ಕಂಬನಿ ಮಿಡಿಯುತ್ತಿದೆ.

ABOUT THE AUTHOR

...view details